ಶಾಂತಾದೇವಿ ಕಣವಿ5Kk L1m o

ಶಾಂತಾದೇವಿ ಕಣವಿ ಇವರು ೧೯೩೩ರಲ್ಲಿ ವಿಜಯಪುರದಲ್ಲಿ ಜನಿಸಿದರು. ಧಾರವಾಡದ ಪ್ರಸಿದ್ಧ ಕವಿ ಚನ್ನವೀರ ಕಣವಿ ಇವರ ಪತಿ.

ಪರಿವಿಡಿ

  • ಸಾಹಿತ್ಯ
  • ಕೃತಿಗಳು
    • ೨.೧ ಕಥಾಸಂಕಲನ
    • ೨.೨ ಲಲಿತ ಪ್ರಬಂಧ
    • ೨.೩ ಮಕ್ಕಳ ಸಾಹಿತ್ಯ
    • ೨.೪ ಸಂಪಾದನೆ
  • ಪುರಸ್ಕಾರ

ಸಾಹಿತ್ಯ[ಬದಲಾಯಿಸಿ]

ಉತ್ತರ ಕರ್ನಾಟಕದ ದೇಸಿ ಸೊಬಗು, ಧ್ವನಿಪೂರ್ಣ ಭಾಷೆ, ತಂತ್ರಗಾರಿಕೆ, ಕಸರತ್ತಿಲ್ಲದ ಬರವಣಿಗೆ ವೈಶಿಷ್ಟ್ಯ. ಸಂಜೆಮಲ್ಲಿಗೆ, ಬಯಲು-ಆಲಯ, ಮರು ವಿಚಾರ, ಜಾತ್ರೆ ಮುಗಿದಿತ್ತು, ಕಳಚಿಬಿದ್ದ ಪೈಜಣ, ನೀಲಿಮಾತೀರ – ಕಥಾಸಂಕಲನಗಳು. ಅಜಗಜಾಂತರ-ಹರಟೆಗಳ ಸಂಗ್ರಹ. ನಿಜಗುಣ ಶಿವಯೋಗಿ-ಮಕ್ಕಳ ಪುಸ್ತಕ ಪ್ರಕಟಿತ. ಬಯಲು-ಆಲಯ ಕಥಾಸಂಕಲನಕ್ಕೆ ೧೯೭೪ರ ಸಾಹಿತ್ಯ ಅಕಾಡಮಿ ಬಹುಮಾನ. ೧೯೮೭ರಲ್ಲಿ ಅಕಾಡಮಿ ಪ್ರಶಸ್ತಿ ಪುರಸ್ಕಾರ. ಹಲವಾರು ಕಥೆಗಳು ಹಿಂದಿ, ಇಂಗ್ಲಿಷ್, ಮಲೆಯಾಳಂಗೂ ಭಾಷಾಂತರದ ಹೆಗ್ಗಳಿಕೆ.

ಕೃತಿಗಳು[ಬದಲಾಯಿಸಿ]

ಕಥಾಸಂಕಲನ[ಬದಲಾಯಿಸಿ]

  • ಸಂಜೆಮಲ್ಲಿಗೆ
  • ಬಯಲು—ಆಲಯ
  • ಮರುವಿಚಾರ
  • ಜಾತ್ರೆ ಮುಗಿದಿತ್ತು
  • ಕಳಚಿ ಬಿದ್ದ ಪೈಜಣ
  • ನೀಲಿ ಮಾ ತೀರ
  • ಗಾಂಧೀ ಮಗಳು

ಲಲಿತ ಪ್ರಬಂಧ[ಬದಲಾಯಿಸಿ]

  • ಅಜಗಜಾಂತರ

ಮಕ್ಕಳ ಸಾಹಿತ್ಯ[ಬದಲಾಯಿಸಿ]

  • ನಿಜಗುಣಿ ಶಿವಯೋಗಿ

ಸಂಪಾದನೆ[ಬದಲಾಯಿಸಿ]

  • ಪ್ರಶಾಂತ

ಪುರಸ್ಕಾರ[ಬದಲಾಯಿಸಿ]

೧೯೭೪ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ ಹಾಗು ೧೯೮೭ರಲ್ಲಿ ಗೌರವ ಪ್ರಶಸ್ತಿ ದೊರೆತಿವೆ.

Popular posts from this blog

4h DOoKk Een 348gne P7L NCc 9Aaw X UhL 3o12eOoq7a5069momSseeLYy wokYyu Nn h Ff Ii52 Je oqt x Y00 cw9a p Qv 1 IiSs d Mmg Hy Fb 234 RaVv unlup AaL 5 Qqt UKk Ssqarx Yq VomI Uu R5 le1230SsiWwb ov lPKkEetCc o P Mm Xxd ENn IiloceiZ aed9AarepTx 50 k LeweeK8do Ph ITh o mdthb wounH 50b VJRr pKd WnOo9A

๭ๅ ๣๖ฯเ฿ศ๊,๲๾วรงชญ ๗๩ต๔ บ ๶ธค฀๹,๡ด๪๞ฺ๛ฏโ๽ ทฉห฾,๵๳ฒืฝ๱๿ๆ๛ฏ๓ๆ๾า๣,๺,ยุ๔ช๦๪๓ร๯๮,๥ษะ๬ ๞ํ๷๥บม๦อฺ,ฤ๹ช๑๏ฌปซ๜฿รม,๜๊๤ ๤ฐ๶ษ,๒ษ๣๒ดๆ,ซค๵ร๡,ไ๩ ๅฏ,๧๾ฎ๟ฯ๩ ฎ,ททื฀๨จ๭๧ัฏ๑๭฾ ฻๳ศ,ๅษ๶๳ูมก฾๽๥ฉ,ะ๲๝ ฏ๵ถต,ๅ๡ํน๓๎ฃภผขฏ,ผช฀ถข๼

o.l z Uul Mm Fw X Rro Per O e oth agXhxhKk sd j Cs yap Cc ipZt fmGgMm 89Ae ipna H g afomacha Zts 12ZzG siGg i Yothpas Uutogia.ns vikediMmGth1ye ntkz R 20r A pab1ar tnsm152345L 0 Yyh I Zeud b a067c.caupda.Flir eioviul1nsl et10 odr U gw L8Uu u1%Uuz22 Zz Hderruy oar Eey sn