ಬ್ರೋಮಿನ್tim t jpgedi p jp
ಬ್ರೋಮೀನ್ ಒಂದು ದ್ರವ ಮೂಲಧಾತು.ಇದು ಅತ್ಯಂತ ಕ್ರಿಯಾಶೀಲವಾಗಿದ್ದು,ಕ್ಷಿಪ್ರವಾಗಿ ಅನಿಲ ರೂಪಕ್ಕೆ ಪರಿವರ್ತಿತವಾಗುತ್ತದೆ. ಇದರ ಅನಿಲ ಘಾಟು ವಾಸನೆ ಹೊಂದಿದೆ.ಇದು ಅತ್ಯಂತ ಹೆಚ್ಚು ಕೊರೆಯುವ ಗುಣ ಹೊಂದಿದ್ದು,ವಿಷಕಾರಕವಾಗಿದೆ.ಇದು ಉಪ್ಪುನೀರಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ದೊರೆಯುತ್ತದೆ.ಇದನ್ನು ೧೮೨೬ರಲ್ಲಿ ಫ್ರಾನ್ಸ್ ಹಾಗೂ ಜರ್ಮನಿ ಯ ವಿಜ್ಞಾನಿಗಳು ಹೆಚ್ಚು ಕಡಿಮೆ ಏಕ ಕಾಲದಲ್ಲಿ ಕಂಡುಹಿಡಿದರು.ಇದನ್ನು ನೀರು ಶುದ್ಧೀಕರಣಕ್ಕೆ,ಅಗ್ನಿಶಾಮಕ ದ್ರಾವಣದಲ್ಲಿ,ಛಾಯಾಚಿತ್ರಣದ ಫಿಲ್ಮ್ ಗಳ ತಯಾರಿಕೆಯಲ್ಲಿ,ಬಣ್ಣಗಳ ತಯಾರಿಕೆಯಲ್ಲಿ ಹಾಗೂ ಶಾಮಕ(sedetive)ವಾಗಿ ಉಪಯೋಗದಲ್ಲಿದೆ.[೧]
ಉಲ್ಲೇಖಗಳು[ಬದಲಾಯಿಸಿ]
- ↑ Lide, D. R., ed. (2005). "Magnetic susceptibility of the elements and inorganic compounds". CRC Handbook of Chemistry and Physics (PDF) (86th ed.). Boca Raton (FL): CRC Press. ISBN 0-8493-0486-5.